| ಕ್ರಂ ಸಂಖ್ಯೆ | ಸೇವೆಯ ಹೆಸರು | ಮೊತ್ತ |
| 1. | ಮಂಗಳಾರತಿ | ₹20.00 |
| 2. | ಕುAಕುಮಾರ್ಚನೆ | ₹40.00 |
| 3. | ಹರಿವಾಣ ನೈವೇಧ್ಯ | ₹120.00 |
| 4. | ಹರಿವಾಣ ನೈವೇಧ್ಯ (ಪುಷ್ಬ ಪ್ರಸಾದ ನೋಡುವರಿಗೆ) | ₹200.00 |
| 5. | ಲಲಿತ ಸಹಸ್ರನಾಮ ಅರ್ಚನೆ | ₹200.00 |
| 6. | ಹಾಲು ಪರಮಾನ್ನ ನೈವೇಧ್ಯ | ₹200.00 |
| 7. | ಸೂಕ್ತಾಭಿಷೇಕ | ₹200.00 |
| 8. | ಕಲ್ಪೋಕ್ತ ಪೂಜೆ | ₹200.00 |
| 9. | ರುದ್ರಾಭಿಷೇಕ | ₹200.00 |
| 10. | ಹೂವಿನ ಪೂಜೆ | ₹300.00 |
| 11. | ಚಂಡಿಕಾ ಪಾರಾಯಣ | ₹1000.00 |
| 12. | ಸೋಣೆ ಆರತಿ | ₹300.00 |
| 13. | ಅಲಂಕಾರ ಪೂಜೆ | ₹1000.00 |
| 14. | ಲಘು ವಾಹನ ಪೂಜೆ | ₹100.00 |
| 15. | ಘನ ವಾಹನ ಪೂಜೆ | ₹150.00 |
| 16. | ಸರ್ವ ಸೇವೆ | ₹2000.00 |
| 17. | ರಂಗ ಪೂಜೆ ಸಾಹಿತ್ಯ ಸೇರಿ | ₹4000.00 |
| 18. | ಪುಷ್ಬ ರಥೋತ್ಸವ ಸಾಹಿತ್ಯ ಸೇರಿ | ₹12000.00 |
| 19. | ತುಲಾಭಾರ ಸಾಹಿತ್ಯ ದೇವಳದ ವತಿಯಿಂದ | ₹5000.00 |
| 20. | ತುಲಾಭಾರ ಸಾಹಿತ್ಯ ಬಿಟ್ಟು | ₹2500.00 |
| 21. | ಲಗ್ನ ಕಾಣೆಕೆ | ₹500.00 |
| 22. | ಹರಕೆ ಆಟದ ಕಾಣೆಕೆ | ₹300.00 |
| 23. | ತುಪ್ಪದ ದೀಪ | ₹30.00 |
| 24. | ಘಂಟೆ ಕಾಣೆಕೆ | ₹50.00 |
| 25. | ಚಿನ್ನದ ಕಾಣೆಕೆ | ₹50.00 |
| 26. | ಚಂಡಿಕಾ ಹೋಮ | ₹13000.00 |
| 27. | ದುರ್ಗಾ ಹೋಮ | ₹10000.00 |
| 28. | ದುರ್ಗಾದೀಪ ನಮಸ್ಕಾರ | ₹8000.00 |
| 29. | ನಿತ್ಯ ಒಂದು ದಿನದ ಅನ್ನಪ್ರಸಾದ ಸೇವೆ | ₹5000.00 |
| 30. | ಶುಕ್ರವಾರ ಒಂದು ದಿನದ ಅನ್ನಪ್ರಸಾದ ಸೇವೆ | ₹12000.00 |
| 31. | ಸಂಕ್ರಮಣ ಒಂದು ದಿನ ಅನ್ನಪ್ರಸಾದ ಸೇವೆ | ₹15000.00 |
| 32. | ಮಹಾಪೂಜೆ | ₹1500.00 |
| 33. | ಸೀರೆ ಕಾಣೆಕೆ | ₹50.00 |
| 34. | ಶಾಶ್ವತ ಪೂಜೆ | ₹2500.00 |
| 35. | 1 ದಿನ ನವರಾತ್ರಿ ಪೂಜೆ | ₹600.00 |
| 36. | 9 ದಿನ ನವರಾತ್ರಿ ಪೂಜೆ | ₹5000.00 |
| 37. | ನಂದಾದೀಪ 1 ವರ್ಷ | ₹1000.00 |
| 38. | ವೀರಭದ್ರ ದೇವರಿಗೆ ವಡೆ ನೈವೇಧ್ಯ | ₹200.00 |
| 39. | ವೀರಭದ್ರ ದೇವರ ದರ್ಶನದಲ್ಲಿ ಪ್ರಶ್ನೆ ಕೇಳಲು ಕಾಣೆಕೆ | ₹200.00 |